Our Hindutva is different than BJP's Hindutva, Karnataka CM Kumaraswamy explained what is parties stand in election campaign in Shimoga parliament by poll. <br /><br /> ಭಾರತೀಯ ಜನತಾ ಪಕ್ಷದ ಹಿಂದುತ್ವ ಮತ್ತು ಜಾತ್ಯಾತೀತ ಜನತಾದಳದ ಹಿಂದುತ್ವದ ನಡುವಿನ ವ್ಯತ್ಯಾಸವೇನು ಎನ್ನುವುದನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿವರಿಸಿದ್ದಾರೆ. ಅವರದ್ದು ಢೋಂಗಿ ನಮ್ಮದೇ ಸರಿಯಾದ ಹಿಂದುತ್ವ ಎನ್ನುವುದಕ್ಕೆ ತಮ್ಮದೇ ರೀತಿಯಲ್ಲಿ ಎಚ್ಡಿಕೆ ವ್ಯಾಖ್ಯಾನ ನೀಡಿದ್ದಾರೆ.